HBD Athiya Shetty: ಅತಿಯಾ ಶೆಟ್ಟಿಗೆ ಜನ್ಮದಿನದ ಸಂಭ್ರಮ, ಕನ್ನಡಿಗನೊಂದಿಗೆ ಬಾಲಿವುಡ್​ ಬೆಡಗಿಯ ಕ್ಯೂಟ್​ ಲವ್​ ಸ್ಟೋರಿ

Happy Birthday Athiya Shetty: ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಅತಿಯಾ ಶೆಟ್ಟಿ ಹೆಸರು ಕಳೆದ ಕೆಲ ವರ್ಷಗಳಿಂದ ಹೆಚ್ಚು ಕೇಳಿಬರುತ್ತಿವೆ, ಇಂತಹ ಕ್ಯೂಟ್ ಜೋಡಿ ಇದು, ಅಲ್ಲದೇ ಇಂದು ಕನ್ನಡಿಗ ಮನ ಕದ್ದ ಬಾಲಿವುಡ್ ಬೆಡಗಿ ಆತಿಯಾ ಶೆಟ್ಟಿ ಜನ್ಮದಿನ.

First published: