ರೋಹಿತ್ ಶರ್ಮಾ ಈವರೆಗೆ 228 ಅಂತಾರಷ್ಟ್ರೀಯ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 299 ಶತಕ ಮತ್ತು 44 ಅರ್ಧಶತಕ ಸೇರಿ ಒಟ್ಟು 9,283 ರನ್ ಕಲೆಹಾಕಿದ್ದಾರೆ. ಅಲ್ಲದೇ 3 ಬಾರಿ ದ್ವೀಶತಕ ಸಿಡಿಸಿ ವಿಶ್ವದ ಏಕೈಕ ಆಟಗಾರನಾಗಿದ್ದು, ಏಕದಿನ ಪಂದ್ಯದಲ್ಲಿ 264 ರನ್ ಗಳಿಸುವ ಮೂಲಕ ವಿಶ್ವದಲ್ಲಿ ಏಕದಿನ ಪಂದ್ಯದಲ್ಲಿ ಒಂದೇ ಪಂದ್ಯದಲ್ಲಿ ಅತೀಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.