HBD Ab De Villiers: ಮಿಸ್ಟರ್​ 360 ಗೆ ಹುಟ್ಟುಹಬ್ಬದ ಸಂಭ್ರಮ, ಇವ್ರಿಗೆ ಅದೊಂದು ಕಾರಣಕ್ಕೆ ಕ್ರಿಕೆಟ್​ ಹುಚ್ಚು ಹಿಡಿದಿತ್ತು!

HBD Ab De Villiers: ಕ್ರಿಕೆಟ್ ಅಂಗಳದ ಅಜಾತಶತ್ರು ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಅಲಿಯಾಸ್ ಎಬಿಡಿಗೆ ಇಂದು 39ನೇ ಹುಟ್ಟುಹಬ್ಬದ ಸಂಭ್ರಮ.

First published:

  • 17

    HBD Ab De Villiers: ಮಿಸ್ಟರ್​ 360 ಗೆ ಹುಟ್ಟುಹಬ್ಬದ ಸಂಭ್ರಮ, ಇವ್ರಿಗೆ ಅದೊಂದು ಕಾರಣಕ್ಕೆ ಕ್ರಿಕೆಟ್​ ಹುಚ್ಚು ಹಿಡಿದಿತ್ತು!

    ಕ್ರಿಕೆಟ್ ಅಂಗಳದ ಅಜಾತಶತ್ರು ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಅಲಿಯಾಸ್ ಎಬಿಡಿಗೆ ಇಂದು 39ನೇ ಹುಟ್ಟುಹಬ್ಬದ ಸಂಭ್ರಮ. ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಬೆನ್ನೆಲುಬಾಗಿ ಎಬಿಡಿ ತಮ್ಮ 360 ಬ್ಯಾಟಿಂಗ್ ಅನ್ನು ಅಭಿಮಾನಿಗಳು ಇಂದಿಗೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

    MORE
    GALLERIES

  • 27

    HBD Ab De Villiers: ಮಿಸ್ಟರ್​ 360 ಗೆ ಹುಟ್ಟುಹಬ್ಬದ ಸಂಭ್ರಮ, ಇವ್ರಿಗೆ ಅದೊಂದು ಕಾರಣಕ್ಕೆ ಕ್ರಿಕೆಟ್​ ಹುಚ್ಚು ಹಿಡಿದಿತ್ತು!

    ಮಿ. 360 ಖ್ಯಾತಿಯ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ಅವರಿಗೆ ಇಂದು ಜನುಮ ದಿನದ ಸಂಭ್ರಮ. 17 ಫೆಬ್ರವರಿ 1984 ರಂದು ಹುಟ್ಟಿದ ಇವರ ಲಕ್ಕಿ ನಂಬರ್ 17. ಇವರ ಜೆರ್ಸಿ ನಂಬರ್ ಕೂಡ 17 ಆಗಿದೆ ಎನ್ನುವುದೇ ವಿಶೇಷ.

    MORE
    GALLERIES

  • 37

  • 47

    ಇನ್ನು, ಡಿವಿಲಿಯರ್ಸ್ ಕ್ರಿಕೆಟ್ ಆಟಗಾರ ಆಗದಿದ್ದಲ್ಲಿ ಅವರ ತಂದೆಯಂತೆ ಡಾಕ್ಟರ್ ಆಗುತ್ತಿದ್ದರಂತೆ. ಆದರೆ ಬಳಿಕ ಅವರ ಕ್ರಿಕೆಟ್​ ಆಸಕ್ತಿ ಅವರನ್ನು ಕ್ರಿಕೆಟ್​ ಅಂಗಳಕ್ಕೆ ತಂದು ನಿಲ್ಲಿಸಿತ್ತು. ದಕ್ಷಿಣ ಆಫ್ರಿಕಾದ 100 ಮೀ ಜೂನಿಯರ್ ಅಥ್ಲೆಟಿಕ್ಸ್​ನಲ್ಲಿ ಡಿವಿಲಿಯರ್ಸ್ ತಮ್ಮದೆ ಆದ ವಿಶಿಷ್ಠ ದಾಖಲೆ ಹೊಂದಿದ್ದಾರೆ.

    MORE
    GALLERIES

  • 57

    HBD Ab De Villiers: ಮಿಸ್ಟರ್​ 360 ಗೆ ಹುಟ್ಟುಹಬ್ಬದ ಸಂಭ್ರಮ, ಇವ್ರಿಗೆ ಅದೊಂದು ಕಾರಣಕ್ಕೆ ಕ್ರಿಕೆಟ್​ ಹುಚ್ಚು ಹಿಡಿದಿತ್ತು!

    ಡಿವಿಲಿಯರ್ಸ್ ಸಂಗೀತಗಾರರೂ ಹೌದು. ಇವರು ಹಲವು ಹಾಡುಗಳನ್ನು ಬರೆದಿದ್ದು ಗಿಟಾರಿಸ್ಟ್ ಕೂಡ ಆಗಿದ್ದಾರೆ. ಶೌ ದೆಮ್ ಹು ಯು ಆರ್  ಅವರ ಗೀತೆಗಳಲ್ಲಿ ಪ್ರಸಿದ್ಧಿ ಪಡೆದ ಹಾಡು.

    MORE
    GALLERIES

  • 67

    HBD Ab De Villiers: ಮಿಸ್ಟರ್​ 360 ಗೆ ಹುಟ್ಟುಹಬ್ಬದ ಸಂಭ್ರಮ, ಇವ್ರಿಗೆ ಅದೊಂದು ಕಾರಣಕ್ಕೆ ಕ್ರಿಕೆಟ್​ ಹುಚ್ಚು ಹಿಡಿದಿತ್ತು!

    ಡಿವಿಲಿಯರ್ಸ್ 2008ರಿಂದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸಿದರು ಮತ್ತು 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಣಕ್ಕಿಳಿದರು. ಮೊದಲ ಬಾರಿಗೆ ಆರ್​ಸಿಬಿ ಡಬಿಡಿ ಅವರನ್ನು ಬರೋಬ್ಬರಿ 6 ಕೋಟಿಗೆ ಖರೀದಿಸಿತ್ತು.

    MORE
    GALLERIES

  • 77

    HBD Ab De Villiers: ಮಿಸ್ಟರ್​ 360 ಗೆ ಹುಟ್ಟುಹಬ್ಬದ ಸಂಭ್ರಮ, ಇವ್ರಿಗೆ ಅದೊಂದು ಕಾರಣಕ್ಕೆ ಕ್ರಿಕೆಟ್​ ಹುಚ್ಚು ಹಿಡಿದಿತ್ತು!

    ಎಬಿ ಡಿವಿಲಿಯರ್ಸ್ 184 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, 5162 ರನ್ ಗಳಿಸಿದ್ದಾರೆ, ಮೂರು ಶತಕಗಳು ಮತ್ತು 40 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಸದ್ಯ ಅವರು ಎಲ್ಲಾ ಮಾದರಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದಾರೆ.

    MORE
    GALLERIES