BCCI ಕೇಳಿದ ಪ್ರಶ್ನೆಗಳಿಗೆ ಸುಸ್ತಾದ ಅಂಪೈರ್​ಗಳು; 140 ಮಂದಿ ಪರೀಕ್ಷೆ ಬರೆದವರಲ್ಲಿ 3 ಜನ ಪಾಸ್​

ಇತ್ತೀಚೆಗೆ ಬಿಸಿಸಿಐ ಅಹಮದಾಬಾದ್‌ನಲ್ಲಿ ಅಂಪೈರ್‌ಗಳಿಗಾಗಿ ಲೆವೆಲ್ 2 ಪರೀಕ್ಷೆಯನ್ನು ನಡೆಸಿತು. ಈ ಕ್ರಮದಲ್ಲಿ 140 ಯುವ ಅಂಪೈರ್‌ಗಳು ಈ ಪರೀಕ್ಷೆ ಬರೆದರು. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಬಿಸಿಸಿಐ ಕಠಿಣ ಪ್ರಶ್ನೆಗಳ ಜೊತೆಗೆ ವಿಚಿತ್ರ ಪ್ರಶ್ನೆಗಳನ್ನು ಕೇಳಿದೆ.

First published: