IND vs AUS: ಕೊಹ್ಲಿ-ರೋಹಿತ್ಗೆ ಈ ರೀತಿ ಆಗಿದ್ದು ಇದೇ ಮೊದಲಂತೆ! 2ನೇ ಟೆಸ್ಟ್‌ನಲ್ಲಿ ನಡೆಯಿತು ವಿಚಿತ್ರ ಘಟನೆ
Rohit-Kohli: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಮುನ್ನಡೆ ಸಾಧಿಸಿದೆ. ಸತತ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಅನಿರೀಕ್ಷಿತ ಘಟನೆಗಳು ನಡೆದವು.
ದೆಹಲಿಯಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಆಸೀಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತ್ತು.
2/ 7
ಆಸ್ಟ್ರೇಲಿಯಾ ನೀಡಿದ 115 ರನ್‌ಗಳ ಗುರಿಯನ್ನು ಭಾರತ 26.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಿಸಿತು. ಭಾರತದ ಬೌಲರ್‌ಗಳ ಪೈಕಿ ರವೀಂದ್ರ ಜಡೇಜಾ (7/42) ಮತ್ತು ಅಶ್ವಿನ್ (3/59) ವಿಕೆಟ್ ತೆಗೆದು ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ 263 ರನ್‌ಗಳಿಗೆ ಆಲೌಟ್ ಆಗಿತ್ತು.
3/ 7
4 ಟೆಸ್ಟ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಂದು ಇಂದೋರ್‌ನಲ್ಲಿ ನಡೆಯಲಿದೆ.
4/ 7
ಪೂಜಾರ ಈ ಪಂದ್ಯದ ಮೂಲಕ 100 ಟೆಸ್ಟ್ ಪೂರೈಸಿದ ಆಟಗಾರ ಎನಿಸಿಕೊಂಡರು. ಆದರೆ ಅವರು ಬ್ಯಾಟಿಂಗ್ನಲ್ಲಿ ಅಷ್ಟಾಗಿ ಮಿಂಚಲು ಅವಕಾಶ ದೊರಕಲಿಲ್ಲ.
5/ 7
ಮತ್ತೊಂದೆಡೆ, ಈ ಪಂದ್ಯದಲ್ಲಿ ಎರಡು ಕುತೂಹಲಕಾರಿ ಘಟನೆಗಳು ನಡೆದವು. ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸ್ಟಂಪ್ ಔಟ್ಗೆ ಒಳಗಾಗಿದ್ದರೆ, ರೋಹಿತ್ ಶರ್ಮಾ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ರನೌಟ್ ಆದರು.
6/ 7
ಟಾಮ್ ಮರ್ಫಿ ಬೌಲಿಂಗ್ ನಲ್ಲಿ ಶಾಟ್ ಆಡಲು ಮುಂದಾದ ವಿರಾಟ್ ಕೊಹ್ಲಿ ಸ್ಟಂಪ್ ಔಟ್ ಆದರು. ವಿರಾಟ್ ಟೆಸ್ಟ್ ವೃತ್ತಿಜೀವನದಲ್ಲಿ ಸ್ಟಂಪ್ ಔಟ್ ಆಗಿರುವುದು ಇದೇ ಮೊದಲು.
7/ 7
47 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ, 80 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಮೊದಲ ಬಾರಿಗೆ ಟೆಸ್ಟ್‌ನಲ್ಲಿ ರನೌಟ್ ಆಗಿದ್ದರು. ರೋಹಿತ್ ಶರ್ಮಾ, ಎರಡನೇ ರನ್ ಗಳಿಸಲು ಪ್ರಯತ್ನಿಸಿದರು, ಇನ್ನೊಂದು ತುದಿಯಲ್ಲಿ ಪೂಜಾರ ಅವರನ್ನು ಔಟ್ ಮಾಡಲು ಬಯಸದೆ ತಮ್ಮ ವಿಕೆಟ್ ತ್ಯಾಗ ಮಾಡಿದರು.
First published:
17