T20 World Cup: ಟಿ20 ವಿಶ್ವಕಪ್​ ನಂತರ ಈ 10 ಆಟಗಾರರು ನಿವೃತ್ತಿ? ಲಿಸ್ಟ್​ನಲ್ಲಿ ಭಾರತೀಯ ಪ್ಲೇಯರ್ಸ್​ ಇದ್ದಾರಾ?

T20 World Cup 2022: T20 ವಿಶ್ವಕಪ್ 2022 ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ. ಈ ಟೂರ್ನಿಯ ಫೈನಲ್ ನವೆಂಬರ್ 13 ರಂದು ನಡೆಯಲಿದೆ. ಮುಂದಿನ ಟಿ 20 ವಿಶ್ವಕಪ್ 2024 ರಲ್ಲಿ ನಡೆಯಲಿದೆ. ಆದರೆ ಹಲವು ಅನುಭವಿ ಆಟಗಾರರು ಏಕದಿನ ವಿಶ್ವಕಪ್ ಹಿನ್ನಲೆ ಟಿ20 ಮಾದರಿಗೆ ವಿದಾಯ ಹೇಳಬಹುದು.

First published: