Asia Cup 2022: ಪಾಕ್​ ಪಂದ್ಯದಲ್ಲಿ ಮಾಡಿದ ತಪ್ಪನ್ನೇ ರಿಪಿಟ್​ ಮಾಡ್ತಾರಾ ರೋಹಿತ್​? ಮೊನ್ನೆ ಸೋತಿದ್ದು ಇದೇ ಕಾರಣಕ್ಕಂತೆ!

India vs Pakistan: ಮೊದಲ ಯೋಜನೆ ನಿಜವಾಗಿ ಕಾರ್ಯರೂಪಕ್ಕೆ ಬರದಿದ್ದಾಗ ಎರಡನೇ ಯೋಜನೆ ಯಶಸ್ವಿಯಾಗುತ್ತದೆ ಎಂಬ ಮಾತೊಂದಿದೆ. ಆದರೆ ಕಳೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಭಾರತ ತಂಡದಲ್ಲಿ ಯಾವ 2ನೇ ಯೋಜನೆಯೂ ಇದ್ದಂತೆ ಕಂಡುಬಂದಿಲ್ಲ.

First published: