Sports stars: ಕೌಟುಂಬಿಕ ಕಲಹ! ಪತ್ನಿಯರಿಂದ ದೂರವಾದ ಕ್ರೀಡಾ ತಾರೆಯರಿವರು
ಕೌಟುಂಬಿಕ ಕಲಹ ಉಂಟಾದರೆ ಸಂಸಾರದ ಕಟ್ಟೆಯೇ ಒಡೆಯುತ್ತದೆ. ಮನಸ್ಸುಗಳು ಬೇರೆ ಬೇರೆಯಾಗುತ್ತವೆ. ಅದರಂತೆ ಕೆಲ ಕ್ರೀಡಾ ತಾರೆಯರ ಜೀವನದಲ್ಲಿ ನಡೆದ ಕೌಟುಂಬಿಕ ಕಲಹವು. ಇಬ್ಬರನ್ನು ದೂರ ದೂರ ಇರುವಂತೆ ಮಾಡಿದೆ.
ಕೌಟುಂಬಿಕ ಕಲಹ ಉಂಟಾದರೆ ಸಂಸಾರದ ಕಟ್ಟೆಯೇ ಒಡೆಯುತ್ತದೆ. ಮನಸ್ಸುಗಳು ಬೇರೆ ಬೇರೆಯಾಗುತ್ತವೆ. ಅದರಂತೆ ಕೆಲ ಕ್ರೀಡಾ ತಾರೆಯರ ಜೀವನದಲ್ಲಿ ನಡೆದ ಕೌಟುಂಬಿಕ ಕಲಹವು. ಇಬ್ಬರನ್ನು ದೂರ ದೂರ ಇರುವಂತೆ ಮಾಡಿದೆ.
2/ 7
ಟೆನಿಸ್ ತಾರೆ ನಿಕ್ ಕಿರ್ಗಿಯೋಸ್ ವಿರುದ್ಧ ಅವರ ಪತ್ನಿ ಕಿಯಾರಾ ಪಸಾರಿ ಆರೋಪ ಮಾಡಿದ್ದರು. ಈ ಕಾರಣಕ್ಕೆ ಎರಡು ಮನಸ್ಸುಗಳು ದೂರ ದೂರವಾಗಿವೆ
3/ 7
ಟೀಂ ಇಂಡಿಯಾದ ಖ್ಯಾತ ವೇಗಿ ಮೊಹಮ್ಮದ್ ಶಮಿ ಕೂಡ ಇದೇ ಸಮಸ್ಯೆ ಎದುರಿಸಿದ್ದಾರೆ. ಶಮಿ ಅವರು ಹಸಿನ್ ಜಹಾನ್ ಎಂಬಾಕೆಯನ್ನು ವಿವಾಹವಾದರು. ಆದರೆ ಕಾರಣಾಂತರಗಳಿಂದ ಅವರಿಬ್ಬರು ದೂರವಾದರು.
4/ 7
ಈ ದಂಪತಿಗೆ ಒಂದು ಹೆಣ್ಣು ಮಗುವಿದ್ದು, 2018 ರಲ್ಲಿ ಪತ್ನಿ ಹಸಿನ್ ಜಹಾನ್ ಮೊಹಮ್ಮದ್ ಶಮಿ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು. ಇದೇ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದರು ಶಮಿ
5/ 7
ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮೈಕೆಲ್ ಸ್ಲಾಟರ್ ಅವರನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಕೌಟುಂಬಿಕ ಹಿಂಸೆಗಾಗಿ ಬಂಧಿಸಲಾಗಿತ್ತು.
6/ 7
ವೇಲ್ಸ್ ಮ್ಯಾನೇಜರ್ ರಿಯಾನ್ ಗಿಗ್ಸ್ ಅವರು ಮಾಜಿ ಗೆಳತಿ ಚಿತ್ರಹಿಂಸೆ ನೀಡುತ್ತಿದ್ದರು ಎಂಬ ಆರೋಪದ ಮೇಲೆ ಅವರ ವಿರುದ್ಧದ ದೂರು ದಾಖಲಾಗಿತ್ತು.
7/ 7
ಜನಪ್ರಿಯ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಅವರ ಮೇಲೂ ಮಾಜಿ ಗೆಳತಿ ಗಂಭೀರ ಆರೋಪ ಮಾಡಿದ್ದರು.