Cricket News: ಅತಿ ಹೆಚ್ಚು ಪ್ಲೇಯರ್ ಆಫ್ ದಿ ಸೀರೀಸ್ ಗೆದ್ದವರಾರು? ಕ್ರಿಕೆಟ್​ ದೇವರ ದಾಖಲೆ ಮುರಿಯೋರು ಯಾರೂ ಇಲ್ವಂತೆ

ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಅಂತಿಮವಾಗಿ 'ಪ್ಲೇಯರ್ ಆಫ್ ದಿ ಸೀರೀಸ್' ಎಂಬ ವಿಶೇಷ ಗೌರವವನ್ನು ನೀಡಲಾಗುತ್ತದೆ. ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಬಾರಿ ಈ ವಿಶೇಷ ಗೌರವವನ್ನು ಪಡೆದ ದಾಖಲೆಯು ಭಾರತದ ಶ್ರೇಷ್ಠ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ದಾಖಲಾಗಿದೆ.

First published: