IPL 2023: ಶುರುವಾಗ್ತಿದೆ ಐಪಿಎಲ್ ಫೀವರ್! ಈ ಬಾರಿ ಅಖಾಡದಲ್ಲಿದ್ದಾರೆ 12 ಕರ್ನಾಟಕದ ಆಟಗಾರರು, ಅಬ್ಬರಿಸೋಕೆ ರೆಡಿ!
IPL 2023: ಐಪಿಎಲ್ ಆರಂಭಕ್ಕೆ ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ. ಇದರ ನಡುವೆ ಈ ಬಾರಿ ಮೆಗಾ ಟೂರ್ನಿಯಲ್ಲಿ ನಮ್ಮ ಕರ್ನಾಟಕದ ಯಾವೆಲ್ಲಾ ಆಟಗಾರರು ಯಾವೆಲ್ಲಾ ತಂಡದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ ಎಂದು ನೋಡೋಣ ಬನ್ನಿ.
ಐಪಿಎಲ್ ಆರಂಭಕ್ಕೆ ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ. ಇದರ ನಡುವೆ ಈ ಬಾರಿ ಮೆಗಾ ಟೂರ್ನಿಯಲ್ಲಿ ನಮ್ಮ ಕರ್ನಾಟಕದ ಯಾವೆಲ್ಲಾ ಆಟಗಾರರು ಯಾವೆಲ್ಲಾ ತಂಡದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ ಎಂದು ನೋಡೋಣ ಬನ್ನಿ.
2/ 10
ಐಪಿಎಲ್ನ ಅತ್ತಯಂತ ಪ್ರಸಿದ್ಧ ಪ್ರಾಂಚೈಸಿಯಾದ ಆರ್ಸಿಬಿ ಈ ಬಾರಿ ಬಿಡ್ಡಿಂಗ್ನಲ್ಲಿ ಓರ್ವ ಕನ್ನಡಿಗನಿಗೆ ಮಣೆ ಜಹಾಕಿದೆ. ಹೌದು, ಕರ್ನಾಟಕದ ಮನೋಜ್ ಬಾಂಡಗೆ ಅವರನ್ನು ತಂಡ ಖರೀದಿಸಿದ್ದು, ಇವರು ಕರ್ನಾಟಕದ ರಾಯಚೂರು ಜಿಲ್ಲೆಯವರಾಗಿದ್ದಾರೆ.
3/ 10
ಕೊಲ್ಕತ ನೈಟ್ ರೈಡರ್ಸ್ ತಂಡದಲ್ಲಿ ಕರ್ನಾಟಕದ ವರುಣ್ ಚರ್ಕವರ್ತಿ ಸಹ ಈ ಬಾರಿ ಐಪಿಎಲ್ ಆಡಲಿದ್ದಾರೆ. ಇವರು ಕರ್ನಾಟಕದ ಬೀದರ್ ಜಿಲ್ಲೆಯವರಾಗಿದ್ದು, 2021ರಲ್ಲಿ ಇವರು ಟೀಂ ಇಂಡಿಯಾಗೂ ಪಾದಾರ್ಪಣೆ ಮಾಡಿದ್ದಾರೆ.
4/ 10
ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕರ್ನಾಟಕದ ಪ್ರವೀಣ್ ದುಬೆ ಅವರನ್ನು 50 ಲಕ್ಷಕ್ಕೆ ಈ ಬಾರಿ ಐಪಿಎಲ್ ಸೀಸನ್ಗಾಗಿ ರಿಟೈನ್ ಮಾಡಿಕೊಂಡಿದೆ. ಇವರು ಇದಕ್ಕೂ ಮುನ್ನ ಒಮ್ಮೆ ಆರ್ಸಿಬಿ ಪರ ಸಹ ಕಣಕ್ಕಿಳಿದಿದ್ದರು.
5/ 10
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮತ್ತೋರ್ವ ಕನ್ನಡಿಗನಿಗೆ ಸ್ಥಾನ ದೊರಕಿದ್ದು, ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಆದ ಮನೀಷ್ ಪಾಂಡೆ ಡೆಲ್ಲಿ ಪರ ಈ ಬಾರಿ ಬ್ಯಾಟ್ ಬೀಸಲಿದ್ದಾರೆ. ಅವರನ್ನು 2.40 ಕೋಟಿಗೆ ಡೆಲ್ಲಿ ತಂಡ ಹರಾಜಿನಲ್ಲಿ ಖರೀದಿಸಿತ್ತು.
6/ 10
ಹಾಲಿ ಚಾಂಪಿಯನ್ ತಂಡವಾದ ಗುಜರಾತ್ ಟೈಟನ್ಸ್ ತಂಡದಲ್ಲಿ ಕರ್ನಾಟಕದ ಬೆಂಗಳೂರಿನ ಆಟಗಾರ ಈ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಅಭಿನವ್ ಮನೋಹರ್ ಗುಜರಾತ್ ಪರ ಈ ಬಾರಿ ಐಪಿಎಲ್ನಲ್ಲಿ ಕಣಕ್ಕಿಳಿಯಲಿದ್ದಾರೆ.
7/ 10
ಟೀಂ ಇಂಡಿಯಾದದ ಸ್ಟಾರ್ ಪ್ಲೇಯರ್ ಕರ್ನಾಟಕದ ಹೆಮ್ಮೆಯ ಆಟಗಾರ ಕೆಎಲ್ ರಾಹುಲ್ ನಾಯಕನಾಗಿ ಈ ಬಾರಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರನ್ನು ತಂಡ ಬರೋಬ್ಬರಿ 17 ಕೋಟಿಗೆ ಉಳಿಸಿಕೊಂಡಿದೆ.
8/ 10
ಮತ್ತೋರ್ವ ಕರ್ನಾಟಕದ ಆಟಗಾರನಾದ ದೇವದತ್ ಪಡಿಕ್ಕಲ್ ಸಹ ಈ ಬಾರಿ ಐಪಿಎಲ್ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಅವರು ಈ ಬಾರಿ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ.
9/ 10
32 ವರ್ಷ ವಯಸ್ಸಿನ ಬೆಂಗಳೂರು ಮೂಲದ ಸ್ಟಾರ್ ಪ್ಲೇಯರ್ ಮಾಯಾಂಕ್ ಅರ್ಗವಾಲ್ ಈ ಬಾರಿ ಐಪಿಎಲ್ 16ನೇ ಸೀಸನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದಾರೆ. ಅಲ್ಲದೇ ಆರಂಭಿಕ ಪಂದ್ಯದಲ್ಲಿ ಮಾಯಾಂಕ್ ಅರ್ಗವಾಲ್ಗೆ ತಂಡದ ನಾಯಕತ್ವ ಸಿಗುವ ಸಾಧ್ಯತೆಯೂ ಇದೆ.
10/ 10
ಇವರುಗಳು ಮಾತ್ರವಲ್ಲದೇ ಇನ್ನೂ, ಕೆ. ಗೌತಮ್, ವಿದ್ವತ್ ಕಾವೇರಪ್ಪಾ, ಕೆಸಿ ಕರಿಯಪ್ಪ ಮತ್ತು ಪ್ರಸಿದ್ಧ ಕೃಷ್ಣ ಸೇರಿ ಒಟ್ಟು 12 ಕರ್ನಾಟಕದ ಆಟಗಾರರು ಈ ಬಾಋಇ ಐಪಿಎಲ್ 16ನೇ ಸೀಸನ್ನಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ.
First published:
110