IPL 2023: ಸ್ಟಾರ್​ ಆಟಗಾರರನ್ನು ಕೈಬಿಟ್ಟಿರುವ ಪ್ರಾಂಚೈಸಿಗಳು, ಬಿಡ್ಡಿಂಗ್​ನಲ್ಲಿ ಇವರುಗಳಿಗೆ ನಡೆಯಲಿದೆ ಬಿಗ್​ ಫೈಟ್​

IPL 2023: ಹಲವು ಫ್ರಾಂಚೈಸಿಗಳು ಸ್ಟಾರ್ ಆಟಗಾರರಿಗೆ ಶಾಕ್ ನೀಡಿದ್ದಾರೆ. ಇದನ್ನು ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ. ಅಲ್ಲದೆ ಬಿಡುಗಡೆಯಾದ ಆಟಗಾರರಲ್ಲಿ ಸ್ಟಾರ್ ಓಪನರ್ ಗಳೂ ಸೇರಿದ್ದಾರೆ. ಆದರೆ, ಈಗ ಈ ಸ್ಟಾರ್ ಓಪನರ್ ಗಳನ್ನು ಪಡೆಯಲು ಹರಾಜಿನಲ್ಲಿ ಕೋಟಿಗಟ್ಟಲೆ ಸುರಿಯಬೇಕಿದೆ.

First published: