T20 World Cup: ಟಿ20 ವಿಶ್ವಕಪ್​ ಇನ್ಮುಂದೆ ಮತ್ತಷ್ಟು ರೋಚಕ, ನಾಳೆಯಿಂದ ಜಾರಿಗೆ ಬರಲಿದೆ ಐಸಿಸಿ ಹೊಸ ನಿಯಮ

ICC New Rules: ಐಸಿಸಿ ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಯು ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಕ್ರಿಕೆಟ್ ಅನ್ನು ಇನ್ನಷ್ಟು ರೋಮಾಂಚನಗೊಳಿಸುವ ಸಲುವಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಟದ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ.

First published: