MS Dhoni: ದಾಖಲೆ ವೀರ ಧೋನಿಗೆ ಈ 3 ರೆಕಾರ್ಡ್ ಕನಸಾಗಿ ಉಳಿತಂತೆ, ಅದ್ರ ಹತ್ರ ಹೋಗೋಕೂ ಸಾಧ್ಯವಾಗಿಲ್ವಾ?

ಧೋನಿ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಮಹಿ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿ ಮಾದರಿಯಲ್ಲಿ ಎಲ್ಲಾ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ. ಆದರೆ ಈ 3 ದಾಖಲೆಗಳನ್ನು ಮಾತ್ರ ಧೋನಿ ಅವರ ಬಳಿ ಮುರಿಯಲು ಸಾಧ್ಯವಾಗಲಿಲ್ಲವಂತೆ.

First published: