Love Breakup: ಟೀಂ ಇಂಡಿಯಾ ಆಟಗಾರನ​ ಲವ್​ ಬ್ರೇಕಪ್! ಯೂಸ್​ ಮಾಡ್ಕೊಂಡು ಬಿಟ್ಟು ಹೋಗ್ತಾರೆ ಎಂದಿದ್ಯಾಕೆ ಕ್ರಿಕೆಟಿಗ?

ಅನೇಕರು ತಮ್ಮ ಭಾವನೆಗಳನ್ನು ಇನ್ಸ್ಟಾ ಮತ್ತು ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಹಾಕುತ್ತಾರೆ. ಇನ್ನೂ ಕೆಲವರು ನೇರವಾಗಿ ವಿಷಯ ಹಾಕುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಸ್ಟೇಟಸ್​ ಮೂಲಕವೇ ಕನ್ಫೂಸ್​ ಮಾಡಿಬಿಡುತ್ತಾರೆ. ಈಗ ಸ್ಟಾರ್ ಕ್ರಿಕೆಟಿಗನ ಪೋಸ್ಟ್ ಕೂಡ ಹಾಗೆ ಆಗಿದೆ.

First published:

 • 18

  Love Breakup: ಟೀಂ ಇಂಡಿಯಾ ಆಟಗಾರನ​ ಲವ್​ ಬ್ರೇಕಪ್! ಯೂಸ್​ ಮಾಡ್ಕೊಂಡು ಬಿಟ್ಟು ಹೋಗ್ತಾರೆ ಎಂದಿದ್ಯಾಕೆ ಕ್ರಿಕೆಟಿಗ?

  ಭಾರತ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಪೃಥ್ವಿ ಶಾ ವಿವಾದವೊಂದರಲ್ಲಿ ಸಿಲುಕಿದ್ದರು. ಮೂರು ವಾರಗಳ ನಂತರ, ಪೃಥ್ವಿ ಶಾ ಅವರ ಇನ್ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗಿತ್ತು.

  MORE
  GALLERIES

 • 28

  Love Breakup: ಟೀಂ ಇಂಡಿಯಾ ಆಟಗಾರನ​ ಲವ್​ ಬ್ರೇಕಪ್! ಯೂಸ್​ ಮಾಡ್ಕೊಂಡು ಬಿಟ್ಟು ಹೋಗ್ತಾರೆ ಎಂದಿದ್ಯಾಕೆ ಕ್ರಿಕೆಟಿಗ?

  'ನಮ್ಮನ್ನು ಬಳಸಿಕೊಳ್ಳುವ ತನಕ ಕೆಲವರು ಐ ಲವ್ ಯೂ ಎನ್ನುತ್ತಾರೆ. ನಮ್ಮಿಂದ ಪ್ರಯೋಜನಗಳು ನಿಂತರೆ, ಅವರ ನಿಷ್ಠೆಯೂ ನಿಲ್ಲುತ್ತದೆ' ಎಂದು ಶಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

  MORE
  GALLERIES

 • 38

  Love Breakup: ಟೀಂ ಇಂಡಿಯಾ ಆಟಗಾರನ​ ಲವ್​ ಬ್ರೇಕಪ್! ಯೂಸ್​ ಮಾಡ್ಕೊಂಡು ಬಿಟ್ಟು ಹೋಗ್ತಾರೆ ಎಂದಿದ್ಯಾಕೆ ಕ್ರಿಕೆಟಿಗ?

  ಇದರಿಂದ ಶಾಗೆ ಏನಾಯಿತು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಲವ್​ ಬ್ರೇಕಪ್​ ಆಯ್ತ ಅಂತ ಕೇಳುತ್ತಿದ್ದರು. ಇನ್ನು ಕೆಲವರು ಚಿತ್ರ-ವಿಚಿತ್ರ ಕಾಮೆಂಟ್ ಮಾಡುತ್ತಿದ್ದಾರೆ. (ಇಮೇಜ್ ಕ್ರೆಡಿಟ್ ಇನ್ಸೈಡ್ ಸ್ಪೋರ್ಟ್)

  MORE
  GALLERIES

 • 48

  Love Breakup: ಟೀಂ ಇಂಡಿಯಾ ಆಟಗಾರನ​ ಲವ್​ ಬ್ರೇಕಪ್! ಯೂಸ್​ ಮಾಡ್ಕೊಂಡು ಬಿಟ್ಟು ಹೋಗ್ತಾರೆ ಎಂದಿದ್ಯಾಕೆ ಕ್ರಿಕೆಟಿಗ?

  ಪೃಥ್ವಿ ಶಾ ಅವರ ಪೋಸ್ಟ್ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಪೃಥ್ವಿ ಆ ಪೋಸ್ಟ್ ಅನ್ನು ಕರಿಯರ್ ದೃಷ್ಟಿಯಿಂದ ಹಾಕಿದ್ದಾರೋ.. ಅಥವಾ ಯಾರನ್ನಾದರೂ ಪ್ರೀತಿಸಿ ಬ್ರೇಕಪ್ ಆಗಿರೋ ಕಾರಣಕ್ಕೆ ಅರ್ಥವಾಗುತ್ತಿಲ್ಲ. (ಚಿತ್ರ ಕ್ರೆಡಿಟ್ indiatimes.com)

  MORE
  GALLERIES

 • 58

  Love Breakup: ಟೀಂ ಇಂಡಿಯಾ ಆಟಗಾರನ​ ಲವ್​ ಬ್ರೇಕಪ್! ಯೂಸ್​ ಮಾಡ್ಕೊಂಡು ಬಿಟ್ಟು ಹೋಗ್ತಾರೆ ಎಂದಿದ್ಯಾಕೆ ಕ್ರಿಕೆಟಿಗ?

  ನಿಧಿ ತಪಾಡಿಯಾ ಅವರೊಂದಿಗೆ ಪೃಥ್ವಿ ಶಾ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಕೆಲವು ದಿನಗಳಿಂದ ಬಂದಿವೆ. ಆದರೆ ಕೆಲವು ಅಭಿಮಾನಿಗಳು ಪೃಥ್ವಿ ಶಾ ಮತ್ತು ನಿಧಿ ನಡುವೆ ಬ್ರೇಕಪ್ ಆಗಿದೆ ಂತ ಕಾಮೆಂಟ್​ ಮಾಡುತ್ತಿದ್ದಾರೆ.((ಚಿತ್ರ ಕ್ರೆಡಿಟ್ ಎಬಿಪಿ)

  MORE
  GALLERIES

 • 68

  Love Breakup: ಟೀಂ ಇಂಡಿಯಾ ಆಟಗಾರನ​ ಲವ್​ ಬ್ರೇಕಪ್! ಯೂಸ್​ ಮಾಡ್ಕೊಂಡು ಬಿಟ್ಟು ಹೋಗ್ತಾರೆ ಎಂದಿದ್ಯಾಕೆ ಕ್ರಿಕೆಟಿಗ?

  ಇತ್ತೀಚೆಗೆ ಪೃಥ್ವಿ ಸೆಲ್ಫಿ ಕೇಳಿದಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಯೂಟ್ಯೂಬರ್ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಪೃಥ್ವಿ ಮೇಲೆ ಹಲ್ಲೆ ನಡೆಸಿದ್ದಾರೆ.

  MORE
  GALLERIES

 • 78

  Love Breakup: ಟೀಂ ಇಂಡಿಯಾ ಆಟಗಾರನ​ ಲವ್​ ಬ್ರೇಕಪ್! ಯೂಸ್​ ಮಾಡ್ಕೊಂಡು ಬಿಟ್ಟು ಹೋಗ್ತಾರೆ ಎಂದಿದ್ಯಾಕೆ ಕ್ರಿಕೆಟಿಗ?

  ಪೃಥ್ವಿ ಶಾ ಅವರ ದೂರಿನ ಮೇರೆಗೆ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರನ್ನು ಬಂಧಿಸಿ ರಿಮಾಂಡ್ ಮಾಡಲಾಗಿದೆ. ಆ ಬಳಿಕ ಜಾಮೀನಿನ ಮೇಲೆ ಹೊರಬಂದ ಸಪ್ನಾ ಗಿಲ್, ಪೃಥ್ವಿ ಶಾ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.

  MORE
  GALLERIES

 • 88

  Love Breakup: ಟೀಂ ಇಂಡಿಯಾ ಆಟಗಾರನ​ ಲವ್​ ಬ್ರೇಕಪ್! ಯೂಸ್​ ಮಾಡ್ಕೊಂಡು ಬಿಟ್ಟು ಹೋಗ್ತಾರೆ ಎಂದಿದ್ಯಾಕೆ ಕ್ರಿಕೆಟಿಗ?

  ಪೃಥ್ವಿ ಜಗಳವಾಡಿ ಹಲ್ಲೆ ನಡೆಸಿದ್ದಾನೆ ಎಂದು ಆಕೆ ಹೇಳಿದ್ದಾಳೆ. ವಿವಾದ ಇನ್ನೂ ಮುಂದುವರೆದಿದೆ.

  MORE
  GALLERIES