PHOTOS: ಬ್ಯಾಡ್ಮಿಂಟನ್ ಮಾತ್ರವಲ್ಲ ಮಾಡೆಲಿಂಗ್ ಜಗತ್ತಿನ 'ಕ್ವೀನ್' ಪಿ ವಿ ಸಿಂಧು
ಭಾರತೀಯ ಬ್ಯಾಡ್ಮಿಂಟನ್ ರಾಣಿ ಎಂದೇ ಖ್ಯಾತಿ ಹೊಂದಿದ ಪಿವಿ ಸಿಂಧು ಅವರಿಗೆ ಈಗ ಮಾಡೆಲಿಂಗ್ ಜಗತ್ತಿನಲ್ಲಿ ಎಲ್ಲಿಲ್ಲದ ಬೇಡಿಕೆ. ಬ್ಯಾಡ್ಮಿಂಟನ್ ಬ್ಯಾಟ್ ಹಿಡಿದು ಎದುರಾಳಿಗಳನ್ನು ಎದುರಿಸುವ ಸಿಂಧು ಈಗ ತಮ್ಮ ಸ್ಟೈಲ್ ನಿಂದಾಗಿ ಎದುರಿಗಿರುವವರನ್ನು ಫಿದಾ ಮಾಡುತ್ತಿದ್ದಾರೆ. ವಿವಿಧ ಕಾರ್ಯಕ್ರಮದಲ್ಲಿ ತಮ್ಮ ಡಿಸೈನರ್ ಡ್ರೈಸ್ ಮೂಲಕ ನೋಡುಗರಲ್ಲಿ ಮಿಂಚು ಹರಿಸಿದ ಈ ತಾರೆಯ ಅಪರೂಪದ ಚಿತ್ರಣ ಇಲ್ಲಿದೆ…