Shubman Gill: ತನಗಿಂತ 5 ವರ್ಷ ದೊಡ್ಡವಳೊಂದಿಗೆ ಡೇಟಿಂಗ್ ಮಾಡ್ತಿದ್ದಾರಂತೆ ಶುಭಮನ್ ಗಿಲ್, ಯಾರು ಆ ಬಾಲಿವುಡ್​ ನಟಿ?

Shubman Gill: ಶುಬ್‌ಮನ್ ಗಿಲ್ ಪ್ರತಿ ಬಾರಿ ಗಿಲ್ ಉತ್ತಮವಾಗಿ ಆಡಿದಾಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಾರೆ. ಇವರಿಬ್ಬರ ನಡುವೆ ಪ್ರೇಮವಿದೆ ಎಂದು ಹೇಳಾಗುತ್ತದೆ. ಆದರೆ ಈ ಕುರಿತು ಇವರಿಬ್ಬರೂ ಈವರೆಗೂ ಅಧಿಕೃತ ಮಾಹಿತಿ ನೀಡಿಲ್ಲ.

First published: