Smriti Mandhana: ದೇಶ ಪ್ರೇಮ ಅಂದ್ರೆ ಇದೇ ಅಲ್ವಾ, ಮಂಧನಾ ಮೇಲಿದ್ದ ಅಭಿಮಾನ ಮತ್ತಷ್ಟು ಹೆಚ್ಚಾಯ್ತು

Smriti Mandhana: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ತಮ್ಮ ಸೌಂದರ್ಯ ಮತ್ತು ಆಟದಿಂದ ಸಖತ್​ ಸುದ್ದಿಯಲ್ಲಿರುತ್ತಾರೆ. ಆದರೆ ಅವರು ಈ ಬಾರಿ ಬೇರೆಯೊಂದು ಕಾರಣಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದಾರೆ.

First published: