Team India: ಈ ಯುವ ಆಟಗಾರರ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ, ಇವರುಗಳೇ ಮುಂದಿನ ಟಿ20 ವಿಶ್ವಕಪ್​ನ ಪ್ಲೇಯರ್ಸ್​ಗಳಂತೆ!

Team India: ಭಾರತ ತಂಡವು ಸತತ ಎರಡು T20 ವಿಶ್ವಕಪ್‌ಗಳಲ್ಲಿ ಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಅನಿಲ್ ಕುಂಬ್ಳೆಯಂತಹ ದಿಗ್ಗಜ ಆಟಗಾರರು ಟೀಂ ಇಂಡಿಯಾದಲ್ಲಿ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ. ಮುಂದಿನ ಟಿ20 ವಿಶ್ವಕಪ್ 2024ರಲ್ಲಿ ನಡೆಯಲಿದೆ.

First published: