Virat Kohli: ರೂಂನಲ್ಲಿ ಕುಳಿತು, ಬಾಗಿಲು ಹಾಕಿಕೊಂಡು ಮಗುವಿನಂತೆ ಅತ್ತ ಕೊಹ್ಲಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ!

Virat Kohli: ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ನಿರತರಾಗಿದ್ದಾರೆ. ಆದರೆ ಅವರ ಹಳೆಯ ಕಥೆಯೊಂದು ಇದೀಗ ರಿವೀಲ್​ ಆಗಿದೆ.

First published:

 • 17

  Virat Kohli: ರೂಂನಲ್ಲಿ ಕುಳಿತು, ಬಾಗಿಲು ಹಾಕಿಕೊಂಡು ಮಗುವಿನಂತೆ ಅತ್ತ ಕೊಹ್ಲಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ!

  ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​​ಮನ್ ವಿರಾಟ್ ಕೊಹ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಬ್ಯುಸಿಯಾಗಿದ್ದಾರೆ. ಕೊಹ್ಲಿ3 ವರ್ಷಗಳ ನಂತರ ODI ಕ್ರಿಕೆಟ್‌ನಲ್ಲಿ ಶತಕ ಗಳಿಸಿ ಮಿಂಚಿದರು.

  MORE
  GALLERIES

 • 27

  Virat Kohli: ರೂಂನಲ್ಲಿ ಕುಳಿತು, ಬಾಗಿಲು ಹಾಕಿಕೊಂಡು ಮಗುವಿನಂತೆ ಅತ್ತ ಕೊಹ್ಲಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ!

  ಸದ್ಯ ಕೊಹ್ಲಿ ಕ್ರಿಕೆಟ್ ಲೋಕದ ಟಾಪ್​ ಆಟಗಾರರಲ್ಲಿ ಒಬ್ಬರು. ಆದರೆ ಅವರ ಹಿಂದಿನ ಕಥೆಯೊಂದು ಇದೀಗ ರಿವೀಲ್​ ಆಗಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೌದು, ಮೈದಾನದಲ್ಲಿ ಯಾವಾಗಲೂ ಜೋಶ್​ನಿಂದ ಇರುವ ಕೊಹ್ಲಿಯೂ ಒಮ್ಮೆ ಚಿಕ್ಕ ಮಗುವಿನಂತೆ ಕಣ್ಣೀರಿಟ್ಟಿದ್ದರಂತೆ.​

  MORE
  GALLERIES

 • 37

  Virat Kohli: ರೂಂನಲ್ಲಿ ಕುಳಿತು, ಬಾಗಿಲು ಹಾಕಿಕೊಂಡು ಮಗುವಿನಂತೆ ಅತ್ತ ಕೊಹ್ಲಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ!

  ಹೌದು, ಒಮ್ಮೆ ಕೊಹ್ಲಿಗೆ ಅಂತಿಮ ತಂಡದಲ್ಲಿ ಅಂದರೆ ಪ್ಲೇಯಿಂಗ್​ 11ನಲ್ಲಿ ಸ್ಥಾನ ಸಿಗದ ಕಾರಣ ಒಬ್ಬರೇ ರೂಂಗೆ ತೆರಳಿ ಚಿಕ್ಕ ಮಗುವಿನಂತೆ ಕಣ್ಣಿರು ಹಾಕಿದ್ದರಂತೆ. ಈ ವಿಚಾರವನ್ನು ಗುಜರಾತ್ ಟೈಟಾನ್ಸ್‌ನ ಕ್ರಿಕೆಟಿಗ ಪ್ರದೀಪ್ ಸಾಂಗ್ವಾನ್ ಹೇಳಿದ್ದಾರೆ. ವಿರಾಟ್ ಅಂಡರ್-17 ತಂಡದಲ್ಲಿ ಆಡುತ್ತಿದ್ದಾಗ ಈ ಘಟನೆ ನಡೆದಿದೆ.

  MORE
  GALLERIES

 • 47

  Virat Kohli: ರೂಂನಲ್ಲಿ ಕುಳಿತು, ಬಾಗಿಲು ಹಾಕಿಕೊಂಡು ಮಗುವಿನಂತೆ ಅತ್ತ ಕೊಹ್ಲಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ!

  ನಾವು ಪಂಜಾಬ್‌ನಲ್ಲಿ 17 ವರ್ಷದೊಳಗಿನವರ ಪಂದ್ಯದಲ್ಲಿ ಆಡುತ್ತಿದ್ದಾಗ ಕೊನೆಯ 2 ರಿಂದ 3 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಗೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆಗ ನಮ್ಮ ಕೋಚ್ ಅಜಿತ್ ಚೌಧರಿ ಅವರು ವಿರಾಟ್ ಕೊಹ್ಲಿಯನ್ನು ಚೀಕು ಎಂದು ಕರೆಯುತ್ತಿದ್ದರು.

  MORE
  GALLERIES

 • 57

  Virat Kohli: ರೂಂನಲ್ಲಿ ಕುಳಿತು, ಬಾಗಿಲು ಹಾಕಿಕೊಂಡು ಮಗುವಿನಂತೆ ಅತ್ತ ಕೊಹ್ಲಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ!

  ವಿರಾಟ್ ನಮ್ಮ ತಂಡದ ಪ್ರಮುಖ ಆಟಗಾರ ಎಂದು ಪ್ರದೀಪ್ ಸಾಂಗ್ವಾನ್ ಹೇಳಿದ್ದಾರೆ. ಅಲ್ಲದೇ ಅಜಿತ್ ಸರ್ ಅವರು ಮುಂದಿನ ಪಂದ್ಯದಲ್ಲಿ ಆಡುವುದಿಲ್ಲ ಎಂದು ವಿರಾಟ್‌ಗೆ ತಮಾಷೆಯಾಗಿ ಹೇಳಿದರು.

  MORE
  GALLERIES

 • 67

  Virat Kohli: ರೂಂನಲ್ಲಿ ಕುಳಿತು, ಬಾಗಿಲು ಹಾಕಿಕೊಂಡು ಮಗುವಿನಂತೆ ಅತ್ತ ಕೊಹ್ಲಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ!

  ನಂತರ ಟೀಮ್ ಮೀಟಿಂಗ್‌ನಲ್ಲಿ ಅಜಿತ್ ಸರ್ ವಿರಾಟ್ ಹೆಸರನ್ನು ಘೋಷಿಸಲಿಲ್ಲ ಮತ್ತು ವಿರಾಟ್ ತನ್ನ ಕೋಣೆಗೆ ಹೋಗಿ ಅಳಲು ಪ್ರಾರಂಭಿಸಿದರು. ಜೊತೆಗೆ ಸರ್​ಗೆ ಕರೆ ಮಾಡಿ ನಾನು ಈವರೆಗೆ 250 ರನ್ ಗಳಿಸಿದ್ದೇನೆ ಎಂದು ಹೇಳಿದ್ದರಂತೆ.

  MORE
  GALLERIES

 • 77

  Virat Kohli: ರೂಂನಲ್ಲಿ ಕುಳಿತು, ಬಾಗಿಲು ಹಾಕಿಕೊಂಡು ಮಗುವಿನಂತೆ ಅತ್ತ ಕೊಹ್ಲಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ!

  ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಋತುವಿನಲ್ಲಿ ಅವರು ದೊಡ್ಡ ಸ್ಕೋರ್ ಮಾಡಿದ್ದರು. ಆದರೆ ಅವರು ಕೊನೆಯ 2-3 ಇನ್ನಿಂಗ್ಸ್‌ಗಳಲ್ಲಿ ಅಷ್ಟು ಉತ್ತಮವಾಗಿ ಆಡಿರಲಿಲ್ಲ. ಹೀಗಾಗಿ ಕೊಹ್ಲಿಯನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಅವರು ಭಾವುಕರಾಗಿದ್ದರು ಎಂದು ಪ್ರದೀಪ್​ ಹೇಳಿಕೊಂಡಿದ್ದಾರೆ.

  MORE
  GALLERIES