2020 ರಲ್ಲಿ, ಭಾರತ ಸರ್ಕಾರವು ದೀಪಕ್ ನಿವಾಸ್ ಹೂಡಾ ಅವರಿಗೆ ಕಬಡ್ಡಿ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೇ ದೀಪಕ್ ಅವರು ಟೀಂ ಇಂಡಿಯಾ ಕಬಡ್ಡಿ ತಂಡದ ಪರ ನಾಯಕರಾಗಿದ್ದಾರೆ. ಜೊತೆಗೆ 2014ರಲ್ಲಿ ಪ್ರೊ ಕಬಡ್ಡಿ ಲೀಗ್ಗೆ ಪಾದಾರ್ಪಣೆ ಮಾಡಿದರು.