MS Dhoni: ಧೋನಿ ಆರಾಧ್ಯ ಕ್ರಿಕೆಟಿಗ ಯಾರು ಗೊತ್ತಾ? ಕೊನೆಗೂ ರಿವೀಲ್ ಆಯ್ತು ಕ್ಯಾಪ್ಟನ್​ ಕೂಲ್ ಫೆವರೇಟ್​ ಪ್ಲೇಯರ್​

MS Dhoni: ಧೋನಿ ಈ ಯುಗದ ಯುವ ಜನತೆಗೆ ಮತ್ತು ಯುವ ಕ್ರಿಕೆಟಿಗರಿಗೆ ರೋಲ್​ ಮಾಡೆಲ್​ ಎಂದರೂ ತಪ್ಪಾಗಲಾರದು. ಆದರೆ ಧೋನಿಗೆ ಯಾವ ಕ್ರಿಕೆಟಿಗ ಎಂದರೆ ಇಷ್ಟ ಎನ್ನುವುದರ ಬಗ್ಗೆ ಇದೀಗ ಸ್ವತಃ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

First published: