Ravindra Jadeja: ಬಡತನದ ಬೆಂಕಿಯಲ್ಲಿ ಅರಳಿದ ಪ್ರತಿಭೆ ಜಡ್ಡು, ಈತನ ಲೈಫ್​ ಒಂಥರಾ ಫಿಲ್ಮಂ ಇದ್ದಂಗೆ

Ravindra Jadeja: ಪ್ರತಿಯೊಂದು ಯಶಸ್ಸಿನ ಹಿಂದೆ ಅದೆಷ್ಟೋ ಕಷ್ಟಗಳಿರುತ್ತದೆ. ಆದರೆ ಗೆಲ್ಲಬೇಕು ಎಂಬ ಗುರಿಯನ್ನು ಹಿಡಿದು ಓಡುವವನಿಗೆ ಆ ಕಷ್ಟಗಳೆಲ್ಲಾ ನೀರಿನಂತೆ ಹರಿದು ಹೋಗುತ್ತದೆ. ಅದೇ ರೀತಿ ಇಲ್ಲೊಬ್ಬ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಜೀವನ ಕಥೆ ಅನೇಕ ಯುವಕರಿಗೆ ಸ್ಪೂರ್ತಿಯಾಗುವುದಂತೂ ಖಂಡಿತ. ಆ ಆಟಗಾರನ ಲೈಫ್​ ಸ್ಟೋರಿ ಒಮ್ಮೆ ಹೇಗಿತ್ತು ಎಂದು ನೋಡಿ ಬನ್ನಿ.

First published: