Shikhar Dhawan: ಧವನ್ ಬಾಡಿ ನೋಡಿ ಬೋಲ್ಡ್ ಆದ ಲೇಡಿ ಫ್ಯಾನ್ಸ್, ಯಾವ್​ ಸಿನಿಮಾ ಹೀರೋಗೂ ಕಮ್ಮಿ ಇಲ್ಲಾ ಗಬ್ಬರ್ ಸಿಂಗ್​

Shikhar Dhawan: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ ಜೀವನದಲ್ಲಿ ಫಿಟ್‌ನೆಸ್‌ನ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್​ ಗಾಗಿ ಧವನ್ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.

First published: