KL Rahul: ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕೆಎಲ್ ರಾಹುಲ್​, ಬಾಂಗ್ಲಾ ವಿರುದ್ಧ ಅಬ್ಬರಿಸೋದು ಪಕ್ಕಾ ಅಂದ್ರು ಫ್ಯಾನ್ಸ್

KL Rahul: ಟೀಂ ಇಂಡಿಯಾದ ಉಪನಾಯಕ ಕೆಎಲ್ ರಾಹುಲ್ ಇಂದು ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇವರು ದೇವಾಲಯದ ಆವರಣದಲ್ಲಿ ಇದ್ದ ವೇಳೆಯ ಫೋಟೋಗಳು ವೈರಲ್ ಆಗಿದೆ.

First published: