ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ, ವೀರೇಂದ್ರ ಹೆಗ್ಗಡೆ, ಸಿದ್ದರಾಮಯ್ಯ, ರಕ್ಷಿತ್ ಶೆಟ್ಟಿ, ಯಶ್, ರಾಧಿಕಾ, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಆದರೆ ಇದೀಗ ಇದೇ ರೀತಿ ಈ ಬಾರಿ ಕಾರ್ಯಕ್ರಮದಲ್ಲಿ ಮೊದಲ ಬಾರಿ ಸ್ಟಾರ್ ಕ್ರಿಕೆಟಿಗ ಕಾಣಿಸಿಕೊಳ್ಳಲಿದ್ದಾರೆ.