T20 World Cup 2022: ಟಿ20 ವಿಶ್ವಕಪ್​ಗಾಗಿ ದ್ರಾವಿಡ್​ ನಿರ್ಧಾರ ತಪ್ಪಾಯ್ತಾ? ಟೀಂ ಇಂಡಿಯಾದಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ!

T20 World Cup 2022: ನ್ಯೂಜಿಲೆಂಡ್ ಹೊರತುಪಡಿಸಿ ಅಗ್ರ ತಂಡಗಳ ವಿರುದ್ಧ ಭಾರತ T20 ಪಂದ್ಯಗಳನ್ನು ಆಡಿದೆ. ಐಪಿಎಲ್ ಮೂಲಕವೂ ಅಭ್ಯಾಸ ನಡೆದಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ.

First published: