Hardik Pandya: ಹಾರ್ದಿಕ್ ಪಾಂಡ್ಯ ಮೊದಲ ಕ್ರಶ್ ಈ ಬಾಲಿವುಡ್​ ನಟಿಯಂತೆ! ರಿವೀಲ್ ಆಯ್ತು ಹೊಸ ವಿಷಯ

ಹೊಸ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯ ನಾಯಕತ್ವದ ಜವಬ್ದಾರಿ ವಹಿಸಿಕೊಂಡಿದ್ದಾರೆ. ಇದರ ನಡುವೆ ಅವರು ತಮ್ಮ ಮೊದಲ ಕ್ರಶ್ ಬಗ್ಗೆ ಮಾತನಾಡಿದ್ದಾರೆ.

First published:

  • 16

    Hardik Pandya: ಹಾರ್ದಿಕ್ ಪಾಂಡ್ಯ ಮೊದಲ ಕ್ರಶ್ ಈ ಬಾಲಿವುಡ್​ ನಟಿಯಂತೆ! ರಿವೀಲ್ ಆಯ್ತು ಹೊಸ ವಿಷಯ

    ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಸೀಸನ್‌ನೊಂದಿಗೆ ಹಾರ್ದಿಕ್ ಪಾಂಡ್ಯ ಮತ್ತೆ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಅಲ್ಲದೇ ಐಪಿಎಲ್ ನಲ್ಲಿ ನಾಯಕತ್ವ ವಹಿಸಿಕೊಳ್ಳುವ ಮೂಲಕ ಚೊಚ್ಚಲ ಬಾರಿಗೆ ಗುಜರಾತ್​ ತಂಡವನ್ನು ಚಾಂಪಿಯನ್ ಮಾಡಿದರು.

    MORE
    GALLERIES

  • 26

    Hardik Pandya: ಹಾರ್ದಿಕ್ ಪಾಂಡ್ಯ ಮೊದಲ ಕ್ರಶ್ ಈ ಬಾಲಿವುಡ್​ ನಟಿಯಂತೆ! ರಿವೀಲ್ ಆಯ್ತು ಹೊಸ ವಿಷಯ

    ಇದೀಗ ಪಾಂಡ್ಯ ಟೀಂ ಇಂಡಿಯಾದ ನಾಯಕರಾಗಿದ್ದಾರೆ. ಅದಾದ ತಕ್ಷಣ ಐರ್ಲೆಂಡ್ ವಿರುದ್ಧದ ಸರಣಿಯ ನಾಯಕತ್ವದ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

    MORE
    GALLERIES

  • 36

    Hardik Pandya: ಹಾರ್ದಿಕ್ ಪಾಂಡ್ಯ ಮೊದಲ ಕ್ರಶ್ ಈ ಬಾಲಿವುಡ್​ ನಟಿಯಂತೆ! ರಿವೀಲ್ ಆಯ್ತು ಹೊಸ ವಿಷಯ

    ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಹಾರ್ದಿಕ್ ತಮ್ಮ ಮೊದಲ ಕ್ರಶ್ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೊದಲ ಕ್ರಶ್ ಬಾಲಿವುಡ್​ನ ನಟಿ ಎಂದು ಹೇಳಿದ್ದಾರೆ.

    MORE
    GALLERIES

  • 46

    Hardik Pandya: ಹಾರ್ದಿಕ್ ಪಾಂಡ್ಯ ಮೊದಲ ಕ್ರಶ್ ಈ ಬಾಲಿವುಡ್​ ನಟಿಯಂತೆ! ರಿವೀಲ್ ಆಯ್ತು ಹೊಸ ವಿಷಯ

    ಹಾರ್ದಿಕ್ ತಮ್ಮ ಮೊದಲ ಕ್ರಶ್ ಬಗ್ಗೆ ಹಂಚಿಕೊಂಡಿದ್ದಾರೆ. ಬಾಲಿವುಡ್ ನಾಯಕಿ ದೀಪಿಕಾ ಪಡುಕೋಣೆ ಅವರ ದೊಡ್ಡ ಅಭಿಮಾನಿ ಎಂದು ಹಾರ್ದಿಕ್ ಹೇಳಿದ್ದಾರೆ. ಅವರೇ ಅವರ ಮೊದಲ ಕ್ರಶ್ ಎಂದಿದ್ದಾರೆ.

    MORE
    GALLERIES

  • 56

    Hardik Pandya: ಹಾರ್ದಿಕ್ ಪಾಂಡ್ಯ ಮೊದಲ ಕ್ರಶ್ ಈ ಬಾಲಿವುಡ್​ ನಟಿಯಂತೆ! ರಿವೀಲ್ ಆಯ್ತು ಹೊಸ ವಿಷಯ

    ಅವರು ತಮ್ಮ ಪತ್ನಿ ನತಾಶಾ ಅವರನ್ನು ಮೊದಲು ಹೇಗೆ ಭೇಟಿಯಾದರು ಎಂದದೂ ಸಹ ತಿಳಿಸಿದ್ದಾರೆ. ಸ್ನೇಹಿತನ ಪಾರ್ಟಿಯಲ್ಲಿ ನತಾಶಾಳನ್ನು ಭೇಟಿಯಾಗಿದ್ದೆ ಮತ್ತು ನಂತರ ನಮ್ಮ ನಡುವಿನ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿತು. ಬಳಿಕ ನಾವಿಬ್ಬರೂ ಮದುವೆಯಾದೆವು ಎಂದು ಹೇಳಿಕೊಂಡಿದ್ದಾರೆ.

    MORE
    GALLERIES

  • 66

    Hardik Pandya: ಹಾರ್ದಿಕ್ ಪಾಂಡ್ಯ ಮೊದಲ ಕ್ರಶ್ ಈ ಬಾಲಿವುಡ್​ ನಟಿಯಂತೆ! ರಿವೀಲ್ ಆಯ್ತು ಹೊಸ ವಿಷಯ

    ನತಾಶಾ ಸರ್ಬಿಯನ್ ಬಾಲಿವುಡ್‌ನಲ್ಲಿ ಅವಕಾಶಗಳಿಗಾಗಿ ಭಾರತಕ್ಕೆ ಬಂದರು. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಇನ್ನು, ಪಾಂಡ್ಯ ಸದ್ಯ ಐರ್ಲೆಂಡ್ ಪ್ರವಾಸದಲ್ಲಿದ್ದು, ಸರಣಿಯು ಇಂದಿನಿಂದ ಆರಂಭವಾಗಿದೆ.

    MORE
    GALLERIES