Hardik Pandya: ಕೋಟಿ ಮೌಲ್ಯದ ವಾಚ್​ ಕಟ್ಟೋ ಪಾಂಡ್ಯ ಲೈಫ್​​ಸ್ಟೈಲ್​ ನೋಡಿದ್ರೆ ಶಾಕ್​ ಆಗ್ತೀರಾ!

Hardik Pandya: ಸರಿಸುಮಾರು 10 ತಿಂಗಳ ನಂತರ ಟೀಂ ಇಂಡಿಯಾಗೆ ಕಂಬ್ಯಾಕ್​ ಮಾಡಿರುವ ಹಾರ್ದಿಕ್ ಪಾಂಡ್ಯ, ಏಷ್ಯಾ ಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಟೀಂ ಇಂಡಿಯಾದ ಪವರ್​ ಹಿಟ್ಟರ್​ ಪಾಂಡ್ಯ ಅವರ ಲೈಫ್​ಸ್ಟೈಲ್​ ನೋಡಿದ್ರೆ ಎಂಥವರೂ ಒಮ್ಮೆ ಶಾಕ್​ ಆಗೋದಂತೂ ಗ್ಯಾರಂಟಿ.

First published: