Pro Kabaddi 2022: ತಮಿಳ್​ ತಲೈವಾಸ್​ ಎದುರು ತೊಡೆ ತಟ್ಟಿದ ಯುಪಿ ಯೋಧಾ!

ಇನ್ನೂ ತಮಿಳ್ ತಲೈವಾಸ್​ಗೆ ಚಾಲೆಂಜ್​ ಮಾಡಿರುವ ಯುಪಿ ಯೋಧಾ ತಂಡ ಒಟ್ಟು 17 ಪಂದ್ಯಗಳಲ್ಲಿ, 8ರಲ್ಲಿ ಗೆದ್ದು, 8 ಪಂದ್ಯಗಳಲ್ಲಿ ಸೋಲುಂಡಿದೆ. 47 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.

First published:

  • 15

    Pro Kabaddi 2022: ತಮಿಳ್​ ತಲೈವಾಸ್​ ಎದುರು ತೊಡೆ ತಟ್ಟಿದ ಯುಪಿ ಯೋಧಾ!

    ಬೆಂಗಳೂರಿನಲ್ಲಿ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ನಡೆಯುತ್ತಿದ್ದು, ಇಂದು ಎರಡು ಪಂದ್ಯಗಳು ನಡೆಯಲಿವೆ. ಮೊದಲಿಗೆ ಸಂಜೆ 7.30ಕ್ಕೆ ತಮಿಳು ತಲೈವಾಸ್​ ಹಾಗೂ ಯುಪಿ ಯೋಧಾ ನಡುವೆ ಕಾದಾಟ ನಡೆಯಲಿದೆ. ನಂತರ 8:30ಕ್ಕೆ ತೆಲುಗು ಟೈಟಾನ್ಸ್​​ ವರ್ಸಸ್​ ಗುಜರಾತ್​​ ಜೈಂಟ್ಸ್​ ಕಾದಾಟ ನಡೆಸಲಿವೆ.

    MORE
    GALLERIES

  • 25

    Pro Kabaddi 2022: ತಮಿಳ್​ ತಲೈವಾಸ್​ ಎದುರು ತೊಡೆ ತಟ್ಟಿದ ಯುಪಿ ಯೋಧಾ!

    ತಮಿಳ್​ ತಲೈವಾಸ್​ ತಂಡ ಒಟ್ಟು 17 ಪಂದ್ಯಗಳನ್ನಾಡಿದ್ದು, 5 ಪಂದ್ಯ ಗೆದ್ದು, 6ರಲ್ಲಿ ಸೋಲು ಕಂಡಿದೆ. 45 ಅಂಕಗಳೊಂದಿಗೆ ಟೇಬಲ್​ನಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ಲೀಗ್​ ಹಂತದ ಬಳಿಕ ಪ್ಲೇ ಆಫ್​ ಹಂತಕ್ಕೆ ತಂಡ ಹೋಗಬೇಕೆಂದರೆ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಉಂಟಾಗಿದೆ.

    MORE
    GALLERIES

  • 35

    Pro Kabaddi 2022: ತಮಿಳ್​ ತಲೈವಾಸ್​ ಎದುರು ತೊಡೆ ತಟ್ಟಿದ ಯುಪಿ ಯೋಧಾ!

    ಇನ್ನೂ ತಮಿಳ್ ತಲೈವಾಸ್​ಗೆ ಚಾಲೆಂಜ್​ ಮಾಡಿರುವ ಯುಪಿ ಯೋಧಾ ತಂಡ ಒಟ್ಟು 17 ಪಂದ್ಯಗಳಲ್ಲಿ, 8ರಲ್ಲಿ ಗೆದ್ದು, 8 ಪಂದ್ಯಗಳಲ್ಲಿ ಸೋಲುಂಡಿದೆ. 47 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.

    MORE
    GALLERIES

  • 45

    Pro Kabaddi 2022: ತಮಿಳ್​ ತಲೈವಾಸ್​ ಎದುರು ತೊಡೆ ತಟ್ಟಿದ ಯುಪಿ ಯೋಧಾ!

    ಈ ಬಾರಿ ಇಡೀ ಟೂರ್ನಿಯಲ್ಲೇ ಕಳಪೆ ಪ್ರದರ್ಶನ ತೋರುತ್ತಿರುವ ತಂಡ ಅಂದರೆ ತೆಲುಗು ಟೈಟನ್ಸ್​. ಟೂರ್ನಿ ಆರಂಭದಿಂದ ಇಲ್ಲಿಯವರೆಗೂ 17 ಪಂದ್ಯಗಳನ್ನಾಡಿದ್ದು, ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿ. ಇನ್ನೂ ಈ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​​​ ಗೆಲ್ಲುವ ಸಾಧ್ಯತೆ ಹೆಚ್ಚಿದೆ

    MORE
    GALLERIES

  • 55

    Pro Kabaddi 2022: ತಮಿಳ್​ ತಲೈವಾಸ್​ ಎದುರು ತೊಡೆ ತಟ್ಟಿದ ಯುಪಿ ಯೋಧಾ!

    ಗುಜರಾತ್​​ ಜೈಂಟ್ಸ್ ತಂಡ ಒಟ್ಟು 17 ಪಂದ್ಯಗಳನ್ನಾಡಿದ್ದು, 6 ಪಂದ್ಯ ಗೆದ್ದು, 8ರಲ್ಲಿ ಸೋಲು ಕಂಡಿದೆ. 44 ಅಂಕಗಳೊಂದಿಗೆ ಟೇಬಲ್​ನಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಇಂದು ತೆಲುಗು ಟೈಟಾನ್ಸ್​ ವಿರುದ್ಧ ಗೆಲ್ಲಲು ರಣತಂತ್ರ ಹೆಣೆದಿದೆ.

    MORE
    GALLERIES