Suryakumar Yadav: ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ, ಪಾಕ್​ ದಾಂಡಿಗನನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ ಟೀಂ ಇಂಡಿಯಾ ಪ್ಲೇಯರ್​!

Suryakumar Yadav: ಸದ್ಯ ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಕೇಳಿಬರುತ್ತಿರುವ ಹೆಸರು ಎಂದರೆ ಅದು ಸೂರ್ಯಕುಮಾರ್ ಯಾದವ್ ಎಂದೇ ಹೇಳಬಹುದು. ವರ್ಷದ ಹಿಂದೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ಸೂರ್ಯ ಈಗ ಸ್ಟಾರ್ ಆಟಗಾರನಾಗಿ ಮೆರೆಯುತ್ತಿದ್ದಾರೆ. ಸ್ಟಾರ್​ ಆಟಗಾರರನ್ನೇ ಹಿಂದಿಕ್ಕಿ ನುಗ್ಗುತ್ತಿದ್ದಾರೆ.

First published: