T20 World Cup 2022: ಸೆಮೀಸ್​ಗೆ ಎಂಟ್ರಿಕೊಟ್ಟ ಕಿವೀಸ್​, 3 ಸ್ಥಾನಗಳಿಗೆ 7 ತಂಡಗಳ ನಡುವೆ ಬಿಗ್​ ಫೈಟ್​

T20 World Cup 2022: ಟಿ20 ವಿಶ್ವಕಪ್ 2022 ನಿರ್ಣಾಯಕ ಹಂತವನ್ನು ತಲುಪಿದೆ. ಪ್ರತಿ ತಂಡವೂ ಒಂದೊಂದು ಪಂದ್ಯವನ್ನು ಆಡಬೇಕಿದೆ. ಈ ಹಿನ್ನೆಲೆಯಲ್ಲಿ ಸೆಮಿಫೈನಲ್ ನಲ್ಲಿ 3 ಸ್ಥಾನಗಳಿಗೆ 7 ತಂಡಗಳು ಪೈಪೋಟಿ ನಡೆಸುತ್ತಿವೆ. ಆ ತಂಡಗಳಲ್ಲಿ ಯಾವುದು ಹೆಚ್ಚು ಅವಕಾಶಗಳನ್ನು ಹೊಂದಿದೆ ಎಂಬುದನ್ನು ಈಗ ನೋಡೋಣ.

First published: