T20 World Cup 2022: ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲಬೇಕಾದ್ರೆ ಈ ಆಟಗಾರ ಆಡಬೇಕಂತೆ, ಇಲ್ಲಾ ಅಂದ್ರೆ ಕಷ್ಟವಂತೆ

T20 World Cup 2022: 2007 ರಲ್ಲಿ ನಡೆದ ಮೊದಲ T20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ನಂತರ, ಭಾರತಕ್ಕೆ ಅಂತಹ ಪ್ರದರ್ಶನವನ್ನು ಮತ್ತೆ ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿಯ ವಿಶ್ವಕಪ್​ ಗೆಲ್ಲಲು ತಂಡ ಈಹಗಾಗಲೇ ಭರ್ಜರಿ ಪ್ರದರ್ಶನ ನೀಡುತ್ತಿದೆ.

First published: