NZ vs PAK: ನ್ಯೂಜಿಲ್ಯಾಂಡ್​ ವಿರುದ್ಧ ಇಂದು ಪಾಕಿಸ್ತಾನವೇ ಗೆಲ್ಲಬೇಕಂತೆ! ಟೀಂ ಇಂಡಿಯಾ ಅಭಿಮಾನಿಗಳೇ ಹೀಗೆ ಹೇಳ್ತಿರೋದ್ಯಾಕೆ?

T20 World Cup Live: ಪಾಕಿಸ್ತಾನಕ್ಕೆ ಹೋಲಿಸಿದರೆ ನ್ಯೂಜಿಲೆಂಡ್ ತುಂಬಾ ಬಲಿಷ್ಠವಾಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಗಳಿಗಿಂತ ಪಾಕ್‌ಗಿಂತ ಉತ್ತಮವಾಗಿ ಕಾಣುತ್ತದೆ. ಆದರೆ, ಟಿ20 ಮಾದರಿಯಲ್ಲಿ ದಾಖಲೆಗಳು ಪಾಕಿಸ್ತಾನದ ಪರವಾಗಿವೆ.

First published: