T20 World Cup: ಕಾರ್ತಿಕ್ ಬದಲು ಪಂತ್​ಗೆ ಅವಕಾಶ ಸಿಗುತ್ತಾ? ಬಾಂಗ್ಲಾ ಎದುರು ಮಹತ್ವದ ಬದಲಾವಣೆ!

T20 World Cup 2022: ಭಾರತ ತಂಡವು ಇಲ್ಲಿಯವರೆಗೆ T20 ವಿಶ್ವಕಪ್‌ನಲ್ಲಿ 3 ಪಂದ್ಯಗಳಲ್ಲಿ 2 ಅನ್ನು ಗೆದ್ದಿದೆ. ಆದರೆ ಹಲವು ಆಟಗಾರರಿಗೆ ಇದುವರೆಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧವೂ ಮೊದಲ ಸೋಲು ಕಂಡಿತ್ತು.

First published: