Jasprit Bumrah: ಬುಮ್ರಾ ಗಾಯಕ್ಕೆ ಬೌಲಿಂಗ್ ಆ್ಯಕ್ಷನ್ ಕಾರಣವೇ? ತಜ್ಞರ ಆತಂಕ ಹೆಚ್ಚಿಸಿದ ಟೀಂ ಇಂಡಿಯಾ ಬೌಲರ್​​!

Jasprit Bumrah: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದಾಗಿ T20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಆದರೆ ಇದೀಗ ಬುಮ್ರಾ ಗಾಯಕ್ಕೆ ಬೌಲಿಂಗ್ ಆ್ಯಕ್ಷನ್ ಕಾರಣ ಎಂದು ಹೇಳಲಾಗುತ್ತಿದೆ.

First published: