T20 World Cup 2022: ಐಪಿಎಲ್​ ನಲ್ಲಿ ಅಬ್ಬರಿಸುತ್ತಿರುವ ಕಾರ್ತಿಕ್, ಟೀಂ ಇಂಡಿಯಾಗೆ ಕಮ್ ​ಬ್ಯಾಕ್ ಮಾಡ್ತಾರಾ?

ಟೀಂ ಇಂಡಿಯಾದಲ್ಲಿ ಪ್ರತಿ ಸ್ಥಾನಕ್ಕೆ ಮೂರರಿಂದ ನಾಲ್ಕು ಸ್ಪರ್ಧಿಗಳು ಇರುತ್ತಾರೆ. ಅದರಲ್ಲಿಯೂ ಈ ವರ್ಷ ಟಿ20 ವಿಶ್ವಕಪ್ ಇರುವುದರಿಂದ ಪೈಪೋಟಿ ತೀವ್ರಗೊಂಡಿದೆ. ಅಲ್ಲದೇ ಐಪಿಎಲ್ ನಂತರ ವಿಶ್ವಕಪ್ ಇರುವುದರಿಂದ ಅನುಭವಿಗಳಿಗೆ ಯಂಗ್ ಪ್ಲೇಯರ್ಸ್ ಸಖತ್ ಕೌಂಟರ್ ನೀಡುತ್ತಿದ್ದಾರೆ. ಇದರ ನಡುವೆ ಈ ಬಾರಿ ಉತ್ತಮ ಫಾರ್ಮ್​ನಲ್ಲಿರುವ ದಿನೇಶ್ ಕಾರ್ತಿಕ್ ಮತ್ತೆ ಟೀಂ ಇಂಡಿಯಾಗೆ ಮರಳುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ.

First published: