T20 World Cup: ಕೊಹ್ಲಿ ಟು ಬಾಬರ್, ಇದು ಟಿ20 ವಿಶ್ವಕಪ್​ನ ಕಣ್ಣೀರ ಕಥೆ

T20 World Cup: ಟಿ20 ವಿಶ್ವಕಪ್​ 2022 ಕೇವಲ ಆಟವಾಗಿ ಈ ಬಾರಿ ಅಭಿಮಾನಿಗಳಿಗೆ ರಂಜಿಸದೇ ಅನೇಕ ಭಾವನಾತ್ಮಕ ಕ್ಷಣಗಳಿಗೂ ಸಾಕ್ಷಿ ಆಯಿತು. ಈ ಮೂಲಕ ಆಟಗಾರರ ಭಾವನೆಗಳೂ ಸಹ ಅವರ ಅಭಿಮಾನಿಗಳಿಗೆ ತಿಳಿಯುವಂತಾಯಿತು.

First published: