Urvashi Rautela: ಬೆನ್ನುಬಿದ್ದ ಬೇತಾಳದಂತೆ ಪಂತ್​ ಹಿಂದೆ ಬಿದ್ದ ಊರ್ವಶಿ, ಆಸ್ಟ್ರೇಲಿಯಾಗೂ ಹಾರಿದ ಗ್ಲಾಮರ್​ ಗೊಂಬೆ!

Urvashi Rautela: ಊರ್ವಶಿ ರೌಟೇಲಾ ಆಸ್ಟ್ರೇಲಿಯಾ ತಲುಪಿದ್ದಾರೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಕೆಲವೇ ದಿನಗಳಲ್ಲಿ ಇಲ್ಲಿ ಆರಂಭವಾಗಲಿದೆ. ಇತ್ತೀಚೆಗಷ್ಟೇ ಆಕೆ ಮಾಡಿದ ಪೋಸ್ಟ್ ಮತ್ತೆ ವೈರಲ್ ಆಗಿದೆ. ರಿಷಬ್ ಪಂತ್ ಅವರ ಶೀರ್ಷಿಕೆಗೆ ಲಿಂಕ್ ಮಾಡಿ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

First published: