T20 World Cup 2022: ಈ ಬಾರಿ ವಿಶ್ವಕಪ್​ನಲ್ಲಿ ಉಡೀಸ್​ ಆಗಲಿವೆ ಈ ದಾಖಲೆಗಳು, ವಿಶೇಷ ರೆಕಾರ್ಡ್​ ಮೇಲೆ ಕೊಹ್ಲಿ ಕಣ್ಣು

T20 World Cup 2022: ಟಿ20 ವಿಶ್ವಕಪ್‌ನ ಅತಿ ಹೆಚ್ಚು ರನ್‌ಗಳು, ವಿಕೆಟ್‌ಗಳು ಮತ್ತು ಕ್ಯಾಚ್‌ಗಳಂತಹ ಹಲವು ದಾಖಲೆಗಳು ಅಪಾಯದಲ್ಲಿದೆ. ವಿರಟ್ ಕೊಹ್ಲಿ, ರೋಹಿತ್, ಜೋಸ್ ಬಟ್ಲರ್, ಶಕೀಬ್ ಅಲ್ ಹಸನ್ ಮತ್ತು ಡೇವಿಡ್ ವಾರ್ನರ್ ಸೇರಿದಂತೆ ವೈಟ್-ಬಾಲ್ ಸ್ಟಾರ್‌ಗಳು T20 ವಿಶ್ವಕಪ್‌ನಲ್ಲಿ ಅನೇಕ ಹೊಸ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ದಾಖಲೆ ಸೃಷ್ಟಿಸಲು ಕಾತುರರಾಗಿದ್ದಾರೆ.

First published: