T20 World Cup: ಟಿ20 ವಿಶ್ವಕಪ್​ ರೇಸ್​ನಲ್ಲಿ ಟೀಂ ಇಂಡಿಯಾಗೆ ಈ 4 ತಂಡಗಳದ್ದೇ ಟೆಕ್ಷನ್, ಹೇಗಿರಲಿದೆ ಉಭಯ ತಂಡಗಳ ಮೆಗಾ ಫೈಟ್​

T20 World cup 2022: 2011ರ ನಂತರ ನಾಲ್ಕು ಟಿ20 ವಿಶ್ವಕಪ್‌ಗಳು ಮತ್ತು ಎರಡು ಏಕದಿನ ವಿಶ್ವಕಪ್‌ಗಳು ನಡೆದರೂ ಭಾರತ ನಿರಾಸೆ ಅನುಭವಿಸಿತು. ಹೀಗಾಗಿ ಈ ಬಾರಿಯಾದರೂ ಭಾರತ ತಂಡ ಟಿ20 ವಿಶ್ವಕಪ್​ ಗೆಲ್ಲುತ್ತದೆಯೇ ಎಂದು ಕಾದು ನೋಡಬೇಕಿದೆ.

First published: