IND vs PAK: ಟೀಂ ಇಂಡಿಯಾ ಟೆನ್ಷನ್ ಹೆಚ್ಚಿಸಿದ ಪಾಕ್​ ಬೌಲರ್ಸ್​, ವೇಗಿಗಳ ಅಬ್ಬರಕ್ಕೆ ಬ್ರೇಕ್ ಹಾಕುತ್ತಾ ರೋಹಿತ್ ಪಡೆ?

IND vs PAK: ಭಾರತ ಮತ್ತು ಪಾಕಿಸ್ತಾನ ತಂಡಗಳು ಈಗಾಗಲೇ ಮೆಲ್ಬೋರ್ನ್ ತಲುಪಿದ್ದು, ಈ ಪಂದ್ಯಕ್ಕಾಗಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿವೆ. ಅವರು ಶುಕ್ರವಾರ ನೆಟ್ಸ್‌ನಲ್ಲಿ ಶ್ರಮಿಸಿದರು. ಮತ್ತು ಈ ಪಂದ್ಯವನ್ನು ಭಾರತದ ಬ್ಯಾಟಿಂಗ್ ಮತ್ತು ಪಾಕಿಸ್ತಾನದ ಬೌಲಿಂಗ್ ನಡುವಿನ ಯುದ್ಧ ಎಂದು ವಿವರಿಸಬಹುದು.

First published: