T20 WC 2022 IND vs PAK: ಪಾಕ್​ ವಿರುದ್ಧ ಅಬ್ಬರಿಸಿರುವ ಟೀಂ ಇಂಡಿಯಾ ಆಟಗಾರರು, ಇದರಲ್ಲಿಯೂ ಕೊಹ್ಲಿಯೇ ಕಿಂಗ್​

T20 World Cup 2022: ಭಾರತ ಮತ್ತು ಪಾಕಿಸ್ತಾನವು ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯದ ಮೊದಲು, ಪಾಕಿಸ್ತಾನದ ವಿರುದ್ಧ T20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವ ಐವರು ಭಾರತೀಯ ಆಟಗಾರರು ಹೆಚ್ಚು ರನ್ ಗಳಿಸಿದ್ದಾರೆ ಎಂಬುದರ ಕುರಿತು ನೋಡೋಣ.

First published: