T20 World Cup: ಆಸೀಸ್​ ದ್ವೀಪದಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್, ವಿಚಿತ್ರ ಪ್ರಾಣಿ ಜೊತೆ ಕೊಹ್ಲಿ ಫೋಟೋ ವೈರಲ್

T20 World Cup 2022: ಭಾರತೀಯ ಕ್ರಿಕೆಟ್ ತಂಡ ಮತ್ತು ಸಹಾಯಕ ಸಿಬ್ಬಂದಿ ಅಭ್ಯಾಸ ಪಂದ್ಯಗಳ ನಡುವೆ ಒಂದು ದಿನದ ವಿರಾಮವನ್ನು ತೆಗೆದುಕೊಂಡು ರೊಟ್ನೆಸ್ಟ್ ದ್ವೀಪಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಆಟಗಾರರು ಸಾಕಷ್ಟು ಮೋಜು ಮಾಡಿದ್ದು, ಇದರ ಫೋಟೋವನ್ನು ಬಿಸಿಸಿಐ ಹಂಚಿಕೊಂಡಿದೆ.

First published: