Suryakumar Yadav: ವಿಶೇಷ ಹಚ್ಚೆಗಳನ್ನು ಹಾಕಿಸಿಕೊಂಡಿರುವ ಸೂರ್ಯಕುಮಾರ್, ಪ್ರತಿ ಟ್ಯಾಟೂ ಹಿಂದಿದೆ ಇಂಟ್ರಸ್ಟಿಂಗ್​ ಕಹಾನಿ!

Suryakumar Yadav: ಸೂರ್ಯಕುಮಾರ್ ಯಾದವ್ ಐಪಿಎಲ್ ಮತ್ತು ದೇಶೀಯ ಕ್ಷೇತ್ರದಲ್ಲಿ ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅವರು ತಮ್ಮ ಬ್ಯಾಟಿಂಗ್ ಜೊತೆಗೆ ತಮ್ಮ ದೇಹದ ಮೇಲಿನ ಹಚ್ಚೆಯಿಂದಲೂ ಸಖತ್ ಸುದ್ದಿಯಲ್ಲಿರುತ್ತಾರೆ.

First published: