T20 World Cup 2022: ಟಿ20 ವಿಶ್ವಕಪ್​ ಗೆಲ್ಲುತ್ತಾ ಟೀಂ ಇಂಡಿಯಾ? ರೋಹಿತ್​ ಚಿಂತೆ ಹೆಚ್ಚಿಸಿದ ಬೌಲರ್ಸ್​

T20 World Cup 2022: ಸರಿಯಾಗಿ ಇನ್ನೊಂದು ತಿಂಗಳಲ್ಲಿ ಟಿ20 ವಿಶ್ವಕಪ್​ 2022 ಟೂರ್ನಿ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ಈಗಾಗಲೇ ವಿಶ್ವಕಪ್​ಗೆ ಭಾರತ ತಂಡ ಪ್ರಕಟವಾಗಿದ್ದು, ಈ ಬಾರಿ ಬ್ಯಾಟಿಂಗ್​ ಹೆ್ಚು ಬಲಿಷ್ಠವಾಗಿರುವಂತೆ ಕಾಣುತ್ತಿದೆ.

First published: