T20 World Cup 2022: ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ ವಿರಾಟ್​? ಹಾಗಿದ್ರೆ ಕೆಎಲ್ ರಾಹುಲ್ ಭವಿಷ್ಯವೇನು?

T20 World Cup 2022: ಬಿಸಿಸಿಐ ಆಯ್ಕೆಗಾರರು ಈಗಾಗಲೇ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದಾರೆ. ನಾಲ್ಕು ವೇಗಿಗಳು, ಇಬ್ಬರು ಸ್ಪಿನ್ನರ್‌ಗಳು, ಇಬ್ಬರು ಆಲ್‌ರೌಂಡರ್‌ಗಳು, ಇಬ್ಬರು ವಿಕೆಟ್ ಕೀಪರ್‌ಗಳು ಮತ್ತು 5 ಬ್ಯಾಟ್ಸ್‌ಮನ್‌ಗಳೊಂದಿಗೆ ಟೀಂ ಇಂಡಿಯಾ ವಿಶ್ವಕಪ್​ ಕಣಕ್ಕಿಳಿಯಲಿದೆ.

First published: