T20 World Cup: ಆಸ್ಟ್ರೇಲಿಯಾ ಅಲ್ಲ, ಈ 2 ದೇಶಗಳು ಟಿ20 ವಿಶ್ವಕಪ್​ ಗೆಲ್ಲಬಹುದಂತೆ! ಹಾಗಿದ್ರೆ ಟೀಂ ಇಂಡಿಯಾಗೆ ಚಾನ್ಸ್ ಇದ್ಯಾ?

T20 World Cup 2022: ಟಿ20 ವಿಶ್ವಕಪ್‌ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತವರಿನಲ್ಲಿ ಈ ಬಾರಿಯ ವಿಶ್ವಕಪ್ ಆಡುತ್ತಿದೆ. ಇದರ ಹೊರತಾಗಿಯೂ, ಈ ಬಾರಿ ಟಿ 20 ವಿಶ್ವಕಪ್ ಗೆಲ್ಲುವ ಹಕ್ಕು ಬಲವಾಗಿರುವ ಎರಡು ದೇಶಗಳಿವೆ. ಈ ಪೈಕಿ ಒಂದು ದೇಶವು ಈ ವರ್ಷ ತನ್ನ ಟ್ವೆಂಟಿ-20 ಪಂದ್ಯಗಳಲ್ಲಿ 90 ಪ್ರತಿಶತವನ್ನು ಗೆದ್ದಿದೆ.

First published: