Team India: ಸೆಮೀಸ್​ನಿಂದ ಹೊರಬಿದ್ದರೂ ಕೋಟಿ ಕೋಟಿ ಗೆದ್ದ ಟೀಂ ಇಂಡಿಯಾ, ರೋಹಿತ್ ಪಡೆಗೆ ಸಿಕ್ಕ ಹಣವೆಷ್ಟು?

Team India: ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ಪಡೆ ಇಂಗ್ಲೆಂಡ್‌ನ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಆದರೂ ವಿಶ್ವಕಪ್​ ಬಹುಮಾನದ ಮೊತ್ತ ಕೋಟಿ ಕೋಟಿ ಸಿಕ್ಕಿದೆ.

First published: