T20 World Cup: ಟೀಂ ಇಂಡಿಯಾ ಸೋಲಿನ ಬಳಿಕ 'ಆ' ಆಟಗಾರನ ಜಪ! ಅವ್ರೊಬ್ರು ಇದಿದ್ರೆ 100 ಜನಕ್ಕೆ ಸಮ ಎಂದ ಫ್ಯಾನ್ಸ್!

MS Dhoni:ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಫಾರ್ಮ್ ನೋಡಿದ ಅಭಿಮಾನಿಗಳು 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ಪುನರಾವರ್ತನೆಯಾಗಲಿದೆ ಎಂದು ಊಹಿಸಿದ್ದರು. ಆದರೆ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಸೋತಿದೆ. ಎಲ್ಲರೂ ಆ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

First published: