Suryakumar Yadav: ಹೆಚ್ಚಿದ ಸೂರ್ಯಕುಮಾರ್ ಡಿಮ್ಯಾಂಡ್​, ಟೀಂ ಇಂಡಿಯಾ ಮಿ.360 ಆದಾಯ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ!

Suryakumar Yadav: ಮಧ್ಯಮ ಓವರ್‌ಗಳಲ್ಲಿ 200 ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸುವುದು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್​ ನಲ್ಲಿ ಮಾತ್ರವಲ್ಲದೇ ಆದಾಯದಲ್ಲಿಯೂ ಭರ್ಜರಿ ಗಳಿಸುತ್ತಿದ್ದಾರೆ. ಅದರಲ್ಲಿಯೂ ಟಿ20 ವಿಶ್ವಕಪ್​ ನಲ್ಲಿ ಅವರ ಪ್ರದರ್ಶನದ ಮೂಲಕ ಮತ್ತಷ್ಟು ಹೆಚ್ಚಳವಾಗಿದೆ.

First published: